ವೀಕೆಂಡ್ ವಿತ್ ರಮೇಶ್ ಸೀಸನ್ 4ನೇ ಆವೃತ್ತಿಯಲ್ಲಿ ನಟಿ ಪ್ರೇಮಾ ಈ ವಾರ ಅತಿಥಿಯಾಗಿ ಆಗಮಿಸಿದ್ದಾರೆ. ಅವರ ವೈಯಕ್ತಿಕ ಜೀವನ, ಸಿನೆಮಾ, ಆರೋಪ, ಗಾಸಿಪ್‍ಗಳಿಗೆ ಪ್ರೇಮಾ ತೆರೆ ಎಳೆದಿದ್ದಾರೆ.<br /><br /><br />Actress Prema has been guest this week for Weekend with Ramesh Season 4. His personal life, movies, accusations, gossips have been drawn to him.